ಪುನೀತ್…??
ಅಪ್ಪ ಅಮ್ಮನಿಗೆ ನಿನ್ನನೋಡುವ ಆಸೆ ಉಂಟಾಯಿತೋ…??ಇಲ್ಲಿ ನಿನಗೆ ಅವರನ್ನುನೋಡುವ ಹಂಬಲವೆ ಬಂದಿತೋ…?? ಧ್ರುವತಾರೆಯಂತೆ ಹೊಳೆಯತ್ತಲಿದ್ದೆಆದರೆ ಮಿಂಚಿನಂತೆ ಮರೆಯಾಗಿ ಹೋದೆ…ಒಟ್ಟಿನಲ್ಲಿ ಕಣ್ಣೀರ ಕಟ್ಟೆಯೊಡೆದಿದೆನೀನು ಯಾರಿಗೂ ಕಾರಣ ಹೇಳಿ ಹೋಗದೆ… ವಿಧಿಯು ತನ್ನ ಅಟ್ಟಹಾಸದಿಂದಸಾವಿರಾರು ಹೃದಯಗಳನ್ನು ಒಡೆದಿದೆ…ನಿನ್ನ ಅಭಿಮಾನಿ ಬಳಗವಿಂದುನೋವಿನಲ್ಲಿ ನರಳಿದೆ… ನಿನ್ನ ಹೃದಯ ಕೆಲಸವನ್ನೆ ಮಾಡದೆನಿಂತ ಸುದ್ದಿಯಾಗಿದೆ…ಅದು ಸತ್ಯವೆಂದು ನಂಬಲುಈ ಅಭಿಮಾನಿ ಹೃದಯ ನಿರಾಕರಿಸಿದೆ… ಕಾಲನ ಕರೆಯು ಸುಳಿವನ್ನು ನೀಡದೆಮೋಸದಿ ಬಲೆಯ ಬೀಸಿ ನಿಂತ ಹಾಗಿದೆ…ಹೃದಯವಂತನೆ ನೀನು ಇನ್ನಾರಿಗೊಸಹಾಯ ಮಾಡಲು ಹೊರಟು ನಿಂತಂತಿದೆ… ಸಪ್ತಸಾಗರ ದ ಆಚೆಯಿಂದಲುಅಕ್ಷರಗಳಲ್ಲಿ ಅಸಮಾಧಾನ […]
Continue Reading