Dialogue with DOP Satya Hegde
ಯುಕೆ ಸಿನಿ ಪ್ರಿಯರೊಂದಿಗೆ ಚಂದನವನದ DOP ಸತ್ಯ ಹೆಗಡೆ ನೇರ ಸಂಭಾಷಣೆ ಒಂದು ಸಿನಿಮಾದಲ್ಲಿ ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ ಹೀಗೆ ಪ್ರತಿ ಪಾತ್ರಕ್ಕೂ ತನ್ನದೇ ಆದ ಮಹತ್ವ ಇರುತ್ತದೆ. ಸಿನಿಮಾ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಎಲ್ಲರ ಶ್ರಮ ಅಗತ್ಯ. ಅದರಲ್ಲಿ ಛಾಯಾಗ್ರಾಹಕ ಕೂಡಾ ಪ್ರಮುಖ ಪಾತ್ರ ವಹಿಸುತ್ತಾರೆ. ದುನಿಯಾ, ಇತಿ ನಿನ್ನ ಪ್ರೀತಿಯ, ಜಂಗ್ಲೀ, ಜಾಕೀ, ಗಜಕೇಸರಿ, ಕೆಂಡ ಸಂಪಿಗೆ, ರಾಠೀ, ದೊಡ್ಡ ಮನೆ ಹುಡುಗ, ಯೂ ಟರ್ನ್, ಅಮರ್ ಹೀಗೆ ೩೦ ಕ್ಕೂ ಹೆಚ್ಚು ಚಿತ್ರಗಲ್ಲಿ …