ವರ್ಣಪಟಲ (SPECTRUM) Kannada Movie Trailer Released

“ಸಾಯಿ ಗಣೇಶ್ ಪ್ರೊಡಕ್ಷನ್ಸ್ “ಲಾಂಛನದಲ್ಲಿ ” ಕವಿತಾ ಸಂತೋಷ್” , ಹಾಗೂ “ಡಾ.ಸರಸ್ವತಿ ಹೊಸದುರ್ಗ” ರವರು “ವರ್ಣ ಪಟಲ” ಎಂಬ ಕನ್ನಡ ಚಲನಚಿತ್ರವನ್ನು ಮೊದಲಸಾರಿ ನಿರ್ಮಿಸಿದ್ದಾರೆ. ಈ ಚಲನಚಿತ್ರದ ಕತೆಯು ಆಟಿಸಂಗೆ ಈಡಾಗಿರುವ ಮಕ್ಕಳ ಬದುಕನ್ನು ಆಧರಿಸಿದೆ. ಚಿತ್ರದ ಕತೆಯನ್ನು ” ಡಾ.ಸರಸ್ವತಿ ಹೊಸದುರ್ಗ ಹಾಗೂ ಕಾರ್ತಿಕ್ ಸರ್ಗೂರ್ ಜೊತೆಗೆ ಕವಿತಾ ಸಂತೋಷ್ Research, ಮಾಡಿ ಬರೆದಿರುವರು. ಸಾಮಾಜಿಕ ಕಾರ್ಯಕರ್ತೆ, ಉದ್ಯಮಿಗಳು ಆಗಿರುವ ಕವಿತಾ ಸಂತೋಷ್ ಹಾಗೂ ಹಲವಾರು ವರ್ಷಗಳಿಂದ ENGLAND ನ Bristol ನಲ್ಲಿ ವೈದ್ಯಕೀಯ …

VARNAPATALA ( SPECTRUM) Trailer Release

Dear All, We cordially welcome you all for the exclusive Trailer Release of the new movie “VARNAPATALA” ( SPECTRUM) directed by national awardee director Chetan Mundadi and produced by Dr Saraswati Hosdurga from Bristol, UK and Kavitha Santhosh from Bengaluru, India. The movie is already shortlisted in UK Asian Film Festival and brings an interesting …

ಇಂಡಿಯಾ ವರ್ಸಸ್ ಇಂಗ್ಲೆಂಡ್ – ಅಮೆಜಾನ್ ಪ್ರೈಮ್ ನಲ್ಲಿ

Source : The New Indian Express ಜನವರಿ 24ರಂದ ಬಿಡುಗಡೆಯಾಗಿದ್ದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ಅರ್ಧದಷ್ಟು ಭಾಗ ಇಂಗ್ಲೆಂಡ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಕಾಣೆಯಾಗಿ ಇಂಗ್ಲೆಂಡ್‌ಗೆ ಕಳ್ಳಸಾಗಣೆಯಾಗುವ ಅಮೂಲ್ಯ ಆಭರಣದ ಬೆನ್ನತ್ತುವ ನಾಯಕ (ವಸಿಷ್ಠ ಸಿಂಹ) ಮತ್ತು ನಾಯಕಿಯ (ಮಾನ್ವಿತಾ ಹರೀಶ್) ಕಥೆಯಿದು. ಬಹುಭಾಗ ಇಂಗ್ಲೆಂಡಿನಲ್ಲಿ ಜತೆಗೆ ಭಾರತದುದ್ದಗಲಕ್ಕೂ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ನಾಡಗೀತೆಯೂ ರಾಷ್ಟ್ರಗೀತೆಯೂ ಬೇರೆ ಸ್ವರೂಪದಲ್ಲಿವೆ. ಅರ್ಜುನ್ ಜನ್ಯ ಐದು ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ವಸಿಷ್ಠ ಸಿಂಹ, ಮಾನ್ವಿತಾ, ಪ್ರಕಾಶ್ ಬೆಳವಾಡಿ, ಅನಂತ ನಾಗ್, …