Dialogue with DOP Satya Hegde

Uncategorized

ಯುಕೆ  ಸಿನಿ ಪ್ರಿಯರೊಂದಿಗೆ ಚಂದನವನದ DOP ಸತ್ಯ ಹೆಗಡೆ ನೇರ ಸಂಭಾಷಣೆ

ಒಂದು ಸಿನಿಮಾದಲ್ಲಿ ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ ಹೀಗೆ ಪ್ರತಿ ಪಾತ್ರಕ್ಕೂ ತನ್ನದೇ ಆದ ಮಹತ್ವ ಇರುತ್ತದೆ. ಸಿನಿಮಾ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಎಲ್ಲರ ಶ್ರಮ ಅಗತ್ಯ. ಅದರಲ್ಲಿ ಛಾಯಾಗ್ರಾಹಕ ಕೂಡಾ ಪ್ರಮುಖ ಪಾತ್ರ ವಹಿಸುತ್ತಾರೆ.

ದುನಿಯಾ, ಇತಿ ನಿನ್ನ ಪ್ರೀತಿಯ, ಜಂಗ್ಲೀ, ಜಾಕೀ, ಗಜಕೇಸರಿ, ಕೆಂಡ ಸಂಪಿಗೆ, ರಾಠೀ, ದೊಡ್ಡ ಮನೆ ಹುಡುಗ, ಯೂ ಟರ್ನ್, ಅಮರ್ ಹೀಗೆ ೩೦ ಕ್ಕೂ ಹೆಚ್ಚು ಚಿತ್ರಗಲ್ಲಿ ಕ್ಯಾಮೆರಾ ಹಿಂದೆ ಛಾಯಾಗ್ರಾಹಕರಾಗಿ ಸ್ಯಾಂಡಲ್​ವುಡ್​ನಲ್ಲಿ 25ನೇ ವರ್ಷ ಪೂರೈಸಿರುವ ಸತ್ಯ ಹೆಗಡೆ, ನಮ್ಮ ಕನ್ನಡಿಗರ ಹೆಮ್ಮೆ.

ಬನ್ನಿ, ಅವರ ಅನುಭವಗಳನ್ನು ತಿಳಿಯೋಣ, ಅವರೊಂದಿಗೆ ನೇರ ಮಾತುಕತೆಗಾಗಿ ನಮ್ಮೊಂದಿಗೆ ಜೊತೆಗೂಡಿ. 

Register using the link below by 2nd July with your details & submit your questions.

https://forms.gle/ySm5P8dK1bu1WJRM9

Chosen 10 questions will be considered for LIVE interaction. You may also ask questions on the day on the LIVE chat window.

Leave a Reply

Your email address will not be published. Required fields are marked *