ಆಕ್ಟ್-1978 ಈಗ ಅಮೇಜಾನ್ ಪ್ರೈಮ್ ನಲ್ಲಿ

Mansore ಅವರ “ಆಕ್ಟ್-1978” ಈಗ ಅಮೇಜಾನ್ ಪ್ರೈಮ್ ವಿಡಿಯೋದ ಕನ್ನಡ ಸಿನಿಮಾ ವಿಭಾಗದಲ್ಲಿ ಮೊದಲ ಹೆಚ್ಚು stream ಆಗ್ತಿರೋ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆಗಳು ಬರುತ್ತಿವೆ.. Watch this movie on Amzon Prime!

ವರ್ಣಪಟಲ (SPECTRUM) Kannada Movie Trailer Released

“ಸಾಯಿ ಗಣೇಶ್ ಪ್ರೊಡಕ್ಷನ್ಸ್ “ಲಾಂಛನದಲ್ಲಿ ” ಕವಿತಾ ಸಂತೋಷ್” , ಹಾಗೂ “ಡಾ.ಸರಸ್ವತಿ ಹೊಸದುರ್ಗ” ರವರು “ವರ್ಣ ಪಟಲ” ಎಂಬ ಕನ್ನಡ ಚಲನಚಿತ್ರವನ್ನು ಮೊದಲಸಾರಿ ನಿರ್ಮಿಸಿದ್ದಾರೆ. ಈ ಚಲನಚಿತ್ರದ ಕತೆಯು ಆಟಿಸಂಗೆ ಈಡಾಗಿರುವ ಮಕ್ಕಳ ಬದುಕನ್ನು ಆಧರಿಸಿದೆ. ಚಿತ್ರದ ಕತೆಯನ್ನು ” ಡಾ.ಸರಸ್ವತಿ ಹೊಸದುರ್ಗ ಹಾಗೂ ಕಾರ್ತಿಕ್ ಸರ್ಗೂರ್ ಜೊತೆಗೆ ಕವಿತಾ ಸಂತೋಷ್ Research, ಮಾಡಿ ಬರೆದಿರುವರು. ಸಾಮಾಜಿಕ ಕಾರ್ಯಕರ್ತೆ, ಉದ್ಯಮಿಗಳು ಆಗಿರುವ ಕವಿತಾ ಸಂತೋಷ್ ಹಾಗೂ ಹಲವಾರು ವರ್ಷಗಳಿಂದ ENGLAND ನ Bristol ನಲ್ಲಿ ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿರುವ ಡಾ.ಸರಸ್ವತಿಯವರು, ತಮ್ಮ ಸ್ವಂತ ಅನುಭವಗಳನ್ನೇ ಕತೆಯ ಆಳಕ್ಕೆ ಇಳಿದು ಮೊದಲಸಾರಿ ಈ ಚಲನಚಿತ್ರ ನಿರ್ಮಾಣ ಮಾಡಿರುವುದು ವಿಶೇಷ . ಈ ಕತೆಯನ್ನು ಚಲನಚಿತ್ರವಾಗಿ ರೂಪಿಸಿ ಜನಸಾಮಾನ್ಯರನ್ನು ತಲುಪುವ ಉದ್ದೇಶದ ಜೊತೆಗೆ ಅರ್ಟಿಸಂ ಗೆ ಒಳಗಾಗಿರುವ ಮಕ್ಕಳ ತಂದೆ ತಾಯಿಗಳಿಗೆ ಮಾನಸಿಕ ಧೈರ್ಯ ತುಂಬುವ ಉದ್ದೇಶ ಹೊಂದಿದ್ದಾರೆ. ಈ ಮೂಲಕ ಆಟಿಸಂಗೆ ತುತ್ತಾಗಿರುವ ಮಕ್ಕಳ ಪೋಷಕರಿಗೆ ಪ್ರೇರಕರಾಗಬೇಕು ಎಂಬ ಗುರಿಯೂ ಮೂಲವಾಗಿ ಉದ್ದೇಶವೇ ಇವರನ್ನು ಚಿತ್ರ ನಿರ್ಮಾಣದ ಹಂತಕ್ಕೆ ತಂದಿದೆ. ನಿರ್ಮಾಪಕ ಹಾಗೂ ಕತೆಗಾರರಾದ, ಡಾ. ಸರಸ್ವತಿ ಮತ್ತು ಕವಿತಾ ಸಂತೋಷ್ ಅವರ ಈ “ವರ್ಣ ಪಟಲ” ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚೇತನ್ ಮುಂಡಾಡಿ ನಿರ್ದೇಶಿಸುತ್ತಿದ್ದಾರೆ. ಇದಲ್ಲದೇ ಈ ಚಿತ್ರದಲ್ಲಿ ಕಥೆಯ ನಾಯಕಿಯಾಗಿ ನಟಿಸಿರುವ ಕಿರುತೆರೆ ಮತ್ತು ಹಿರಿತೆರೆ ನಟಿ ಜ್ಯೋತಿ ರೈ ಯವರು ನಟಿಸಿರುವುದು ವಿಶೇಷ. ಇದಕ್ಕೂ ಕಾರಣವೂ ಇದೆ ಎನ್ನುತ್ತಾರೆ ಕವಿತ ಮತ್ತು ಡಾ.ಸರಸ್ವತಿಯವರು. ಒಂದಿಷ್ಟು ಕಾಲ ಅರ್ಟಿಸಂ ಮಕ್ಕಳಬಗ್ಗೆ ತಿಳಿದು ಕೊಳ್ಳಲು ನಿರ್ಧೇಶಕರು ಅರ್ಟಿಸಂ ಮಕ್ಕಳ ತಾಯಂದಿರನ್ನು ಭೇಟಿಯಾದಾಗ , ಅವರು ಪಡುವ ಕಷ್ಟಗಳನ್ನು ನೋಡಿ ಈ ಪಾತ್ರಕ್ಕೆ ನ್ಯಜತೆಯ ನಟನೆಯ ಕಲಾವಿದರನ್ನು ಆಯ್ಕೆ ಮಾಡಲು ನಿರ್ಧರಿಸಿದಾಗ ಚಲನಚಿತ್ರ ಮತ್ತು ಕಿರುತೆರೆಯ ಹೆಸರು ಮಾಡಿರುವ ಜ್ಯೋತಿ ರೈಯವರ ಮಗ ಕೂಡ ಅರ್ಟಿಸಂಗೆ ಒಳಗಾಗಿರುವುದರಿಂದ ಈ ಪಾತ್ರಕ್ಕೆ ಇವರೇ ಉತ್ತಮವೆಂದು , ಈ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಲು ಇವರಿಗೆ ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ನಿರ್ಧೇಶಕರು ಅಯ್ಕೆ ಮಾಡಿರುವುದು ಎನ್ನುವುದಲ್ಲದೇ ಈ ಚಿತ್ರದಲ್ಲಿ ಅರವಿಂದ್ ರಾವ್ ,ಅನುಪ್ ಸಾಗರ್ ,ಬೇಬಿ ಅನ್ಷಿಕಾ,ಬೇಬಿ ಧನಿಕ ,ಕುಮಾರಿ ಹನ್ಷಿಕಾ,
ಇಂದ್ರಾಣಿ ನಾಯರ್ , ಶ್ರೀಕಾಂತ್ ಹೆಬ್ಲೀಕರ್ , ಚೇತನ್ ರೈ ಮಾಣಿ ,ಗುರು ಹೆಗ್ಡೆ ,ಅರ್ಜುನ್ ,ಇಳಾವಿಟ್ಲಾ
ಜೊತೆಗೆ ಹಲವು ಭಾಷೆಯಲ್ಲಿ ನಟಿಸಿರುವ ಹಿರಿಯ ನಟಿ ” ಶ್ರೀಮತಿ ಸುಹಾಸಿನಿ ಮಣಿರತ್ನಂ ” ಯವರು ಒಂದು ವಿಶೇಷ ಪಾತ್ರದಲ್ಲಿ ನಟಿಸಿ ಕತೆಗೆ ಜೀವ ತುಂಬಿದ್ದಾರೆ. ಈ ಚಲನಚಿತ್ರ ಕ್ಕೆ KGF ಖ್ಯಾತಿ ಯ ಶ್ರೀಕಾಂತ್ ರವರ ಸಂಕಲನ, ಗಣೇಶ್ ಹೆಗ್ಡೆಯವರ ಕ್ಯಾಮರಾ ಕೈಚಲಕ, ಹರ್ಷವರ್ಧನ್ ರಾಜ್ ರವರ ಸಂಗೀತ , ಜೊತೆಗೆ A.P Arjun ರವರು Creative Head ಹಾಗಿ ಮಾರ್ಗದರ್ಶನ ಮಾಡಿರುವುದರ ಜೊತೆಗೆ ಕಾರ್ತೀಕ್‌ ಸರ್ಗೂರ್ರವರು ಈ ಚಿತ್ರಕ್ಕೆ ಬರೆದಿರುವ ನಾಲ್ಕು ಹಾಡನ್ನು ಎಲ್ಲಾ ಕೇಳುಗರಿಗೆ ಖಂಡಿತವಾಗಿ ಖುಷಿ ಕೊಡುತ್ತದೆ ಎನ್ನುತ್ತಿದೆ ಚಿತ್ರ ತಂಡ . ಈ ಚಲನಚಿತ್ರ ಕ್ಕೆ ಮಾರ್ಗದರ್ಶನ ಮಾಡಿರುವುದು ಖುಷಿಕೊಟ್ಟಿದೆ ಅನ್ನುತ್ತಾರೆ ನಿರ್ಮಾಪಕರು. ದೇಶವನ್ನು ಆವರಿಸಿದ ಕರೋನ ಕಡಿಮೆಯಾಗುತ್ತಿದ್ದಂತೆ ಬರೆದ ಈ
ಚಿತ್ರದ Trailer ಶನಿವಾರ, ೮ ಆಗಸ್ಟ್ ರಂದು, ಅಂತರ್ಜಾಲದ ಮೂಲಕ ಬಿಡುಗಡೆ ಮಾಡಲಾಯಿತು.
ಟ್ರೈಲರ್ ನೋಡಿ, ಶೇರ್ ಮಾಡಿ.

VARNAPATALA ( SPECTRUM) Trailer Release

Dear All,
We cordially welcome you all for the exclusive Trailer Release of the new movie “VARNAPATALA” ( SPECTRUM) directed by national awardee director Chetan Mundadi and produced by Dr Saraswati Hosdurga from Bristol, UK and Kavitha Santhosh from Bengaluru, India.
The movie is already shortlisted in UK Asian Film Festival and brings an interesting untold story on number of social issues.
The virtual online trailer launch is planned for 8th Aug 2020, Saturday at 2.30PM BST / 7PM IST with your support along with the director, actors and the movie crew.
This movie has English subtitles. It would be great if you could spread the word to your contacts (Both Kannada and Non Kananda) and register and attend the trailer launch using the link below:
http://alturl.com/am7ic

Further information about the chief guests will be shared soon.
Look forward to your support.
Best Regards
Varnapatala ( Spectrum) Team

Dialogue with DOP Satya Hegde

ಯುಕೆ  ಸಿನಿ ಪ್ರಿಯರೊಂದಿಗೆ ಚಂದನವನದ DOP ಸತ್ಯ ಹೆಗಡೆ ನೇರ ಸಂಭಾಷಣೆ

ಒಂದು ಸಿನಿಮಾದಲ್ಲಿ ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ ಹೀಗೆ ಪ್ರತಿ ಪಾತ್ರಕ್ಕೂ ತನ್ನದೇ ಆದ ಮಹತ್ವ ಇರುತ್ತದೆ. ಸಿನಿಮಾ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಎಲ್ಲರ ಶ್ರಮ ಅಗತ್ಯ. ಅದರಲ್ಲಿ ಛಾಯಾಗ್ರಾಹಕ ಕೂಡಾ ಪ್ರಮುಖ ಪಾತ್ರ ವಹಿಸುತ್ತಾರೆ.

ದುನಿಯಾ, ಇತಿ ನಿನ್ನ ಪ್ರೀತಿಯ, ಜಂಗ್ಲೀ, ಜಾಕೀ, ಗಜಕೇಸರಿ, ಕೆಂಡ ಸಂಪಿಗೆ, ರಾಠೀ, ದೊಡ್ಡ ಮನೆ ಹುಡುಗ, ಯೂ ಟರ್ನ್, ಅಮರ್ ಹೀಗೆ ೩೦ ಕ್ಕೂ ಹೆಚ್ಚು ಚಿತ್ರಗಲ್ಲಿ ಕ್ಯಾಮೆರಾ ಹಿಂದೆ ಛಾಯಾಗ್ರಾಹಕರಾಗಿ ಸ್ಯಾಂಡಲ್​ವುಡ್​ನಲ್ಲಿ 25ನೇ ವರ್ಷ ಪೂರೈಸಿರುವ ಸತ್ಯ ಹೆಗಡೆ, ನಮ್ಮ ಕನ್ನಡಿಗರ ಹೆಮ್ಮೆ.

ಬನ್ನಿ, ಅವರ ಅನುಭವಗಳನ್ನು ತಿಳಿಯೋಣ, ಅವರೊಂದಿಗೆ ನೇರ ಮಾತುಕತೆಗಾಗಿ ನಮ್ಮೊಂದಿಗೆ ಜೊತೆಗೂಡಿ. 

Register using the link below by 2nd July with your details & submit your questions.

https://forms.gle/ySm5P8dK1bu1WJRM9

Chosen 10 questions will be considered for LIVE interaction. You may also ask questions on the day on the LIVE chat window.

Tarle Talk With Nirup Mohan ft. Raghu Dixit & Vasu Dixit

𝓓𝓮𝓪𝓻 𝓤𝓚 𝓚𝓪𝓷𝓷𝓪𝓭𝓲𝓰𝓪𝓻𝓮,

𝔸𝕣𝕖 𝕪𝕠𝕦 𝕝𝕠𝕠𝕜𝕚𝕟𝕘 𝕗𝕠𝕣 𝕤𝕠𝕞𝕖𝕥𝕙𝕚𝕟𝕘 𝕖𝕩𝕔𝕚𝕥𝕚𝕟𝕘 𝕥𝕙𝕚𝕤 𝕨𝕖𝕖𝕜 𝕖𝕟𝕕?

Yes, for you all comedy lovers, we are delighted to present you a unique event called Tharle talk – one of the first online live talk show from very talented Niroop Mohan!

Don’t delay, buy your early bird ticket today and get set to enjoy all this from the comfort of your own home in your favourite pyjamas!

ಇಂಡಿಯಾ ವರ್ಸಸ್ ಇಂಗ್ಲೆಂಡ್ – ಅಮೆಜಾನ್ ಪ್ರೈಮ್ ನಲ್ಲಿ

Source : The New Indian Express

ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತು ಅಮೆಜಾನ್ ಪ್ರೈಮ್‌ನಲ್ಲಿ ಇರುವ ಎಲ್ಲ ಕನ್ನಡ ಸಿನಿಮಾಗಳನ್ನೂ ನೋಡಿ ಮುಗಿಯಿತೇ? ಇನ್ಯಾವ ಸಿನಿಮಾ ಕೂಡ ಉಳಿದಿಲ್ಲ ಎಂದು ಬೇಸರಪಟ್ಟುಕೊಳ್ಳುವವರಿಗೆ ಖುಷಿಯ ಸುದ್ದಿ ಸಿಕ್ಕಿದೆ. 

ಜನವರಿ ಅಂತ್ಯಕ್ಕೆ ಬಿಡುಗಡೆಯಾಗಿದ್ದ ಇಂಡಿಯಾ ವರ್ಸಸ್ ಇಂಗ್ಲೆಂಡ್ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದೆ.  ಮತ್ತೊಂದು ವಿಶೇಷವೆಂದರೆ ಕನ್ನಡದ ಖಡಕ್ ಮುಖದ, ಕಂಚಿನ ಕಂಠದ ನಟ ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ನಟಿಸಿದ್ದಾರೆ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಶುಕ್ರವಾರದಿಂದ ಲಭ್ಯವಾಗುತ್ತಿದೆ. ಸಿನಿಮಾ ಪ್ರೇಮಿಗಳಿಗೆ ಮತ್ತೆರಡು ಹೊಸ ಸಿನಿಮಾದ ಅನುಭವವನ್ನು ಪಡೆದುಕೊಳ್ಳಬಹುದು.

ಜನವರಿ ಅಂತ್ಯಕ್ಕೆ ಬಿಡುಗಡೆಯಾಗಿದ್ದ ಇಂಡಿಯಾ ವರ್ಸಸ್ ಇಂಗ್ಲೆಂಡ್ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದೆ.  ಮತ್ತೊಂದು ವಿಶೇಷವೆಂದರೆ ಕನ್ನಡದ ಖಡಕ್ ಮುಖದ, ಕಂಚಿನ ಕಂಠದ ನಟ ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ನಟಿಸಿದ್ದಾರೆ

ಜನವರಿ 24ರಂದ ಬಿಡುಗಡೆಯಾಗಿದ್ದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ಅರ್ಧದಷ್ಟು ಭಾಗ ಇಂಗ್ಲೆಂಡ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಕಾಣೆಯಾಗಿ ಇಂಗ್ಲೆಂಡ್‌ಗೆ ಕಳ್ಳಸಾಗಣೆಯಾಗುವ ಅಮೂಲ್ಯ ಆಭರಣದ ಬೆನ್ನತ್ತುವ ನಾಯಕ (ವಸಿಷ್ಠ ಸಿಂಹ) ಮತ್ತು ನಾಯಕಿಯ (ಮಾನ್ವಿತಾ ಹರೀಶ್) ಕಥೆಯಿದು.

ಬಹುಭಾಗ ಇಂಗ್ಲೆಂಡಿನಲ್ಲಿ ಜತೆಗೆ ಭಾರತದುದ್ದಗಲಕ್ಕೂ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ನಾಡಗೀತೆಯೂ ರಾಷ್ಟ್ರಗೀತೆಯೂ ಬೇರೆ ಸ್ವರೂಪದಲ್ಲಿವೆ. ಅರ್ಜುನ್ ಜನ್ಯ ಐದು ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ವಸಿಷ್ಠ ಸಿಂಹ, ಮಾನ್ವಿತಾ, ಪ್ರಕಾಶ್ ಬೆಳವಾಡಿ, ಅನಂತ ನಾಗ್, ಸಾಧು ಕೋಕಿಲಾ, ಸುಮಲತಾ ಅಂಬರೀಷ್ ಅವರನ್ನೊಳಗೊಂಡ ಅದ್ದೂರಿ ತಾರಾಗಣವಿದೆ. ಮನೆಯಲ್ಲೇ ಮನೆಮಂದಿ ಎಲ್ಲಾ ಕುಳಿತು ಮನರಂಜನೆ ಪಡೆಯಲು ನಿಮ್ಮಮನೆ ಬಾಗಿಲಿಗೇ ಬಂದಿದೆ!

Amazon Prime U.K. Link – https://amzn.to/2XkMWe7

Amazon Prime India Link – https://bit.ly/3dSCX5n

Shivaji Surathkal Premier – Key Event Update

Considering the current situation on the Corona virus ; Covid – 19 and the impact it may have on the event, we regret to inform you that the movie screening planned for this Sunday, 8th March is now stands Cancelled and potentially be scheduled in the future. 

Huge appreciation to all those who have registered to be part of the premier and also thanks to many of you messaging us with your concern by email and otherwise.

As you can appreciate there are a large number of people and stakeholders involved for an event of this nature but we understand that the heath and safety of everyone is of a high priority. 

Even though the UK government is still deciding what measures will be taken in the delay phase, given that most of you have booked the tickets to meet and greet Shri Ramesh Aravind and since the actor is not here due to the International travel risk, we hereby took this decision to cancel the event. However, we will announce well in advance any potential future screenings of the movie. 

We understand that there are other Kananda Community events happening in and around UK, kindly request you not to panic rather wait and watch the development and only share legitimate and authenticated information.  

Please note that the tickets you booked will be refunded and the refund amount be paid to the card that was used to book.

If you had booked for someone else, kindly share this message and inform your friends about the cancellation of the premier.

We look forward to your continued support and the same enthusiasm for every Kannada Events happening in UK.

Best Regards

KUK Talkies

Varnapatala a Kannada movie at UKAFF

We are delighted to let you know that Varnapatala a Kannada movie co -produced by Dr Saraswati Hosdurga from Bristol and Kavitha Santhosh from Bangalore is listed on UKAFF (UK Asian Film Festival) for March 30th, 7PM. 

This is the first Kannada Movie to be featured in UK Asian Film Festival and with the KUK Talkies collaboration and Kannada Community support in UK, we expect many more Kannada Movies to be played in the future. 
UKAFF will also be participating in the Shivaji Surathkal premier in London and providing you more information on their upcoming festival. 
Please see the link for tickets here https://princecharlescinema.com/PrinceCharlesCinem…/WhatsOn…
Varnapatala depicts the challenges of a mother raising an autistic child. 

It would be great if you could spread the word to your contacts (Both Kannada and Non Kananda) to purchase directly with the cinema?

Look forward to your support.

Dinner With Ramesh Aravind – 7th March 2020

On the eve of the celebrity premier event, there is also a celebrity networking dinner arranged on Sat 7th March,2020. Guests include UKAFF (UK Asian Film Festival) and friends from the media.

Reserve your seat for the celebrity networking dinner with Ramesh Aravind and Akash Srivatsa at CARLTON LOUNGE, 232-234,KINGSBURY ROAD,KINGSBURY-NW9 0BH
Date : Sat 7th March,2020.
Time: 6PM to 8PM

There are limited seats, book as soon as possible to confirm your table. 

Ticket price include Welcome Drink (non-alcoholic), Starters, Mains, Sides and Desert. You can opt for Veg or non-Veg!

*Children Below age 4 are FREE

Booking Link: https://buytickets.at/shivajisurtkal/350275

Contact kuktalkies@kannadigaruuk.com for any questions or queries

Shivaji Surathkal – London Premier With Ramesh Aravind

KUK Talkies is proud to host Shivaji Surathkal — The Case of Ranagiri Rahasya which is Ramesh Aravind’s 101st film! This time Ramesh Aravind and the director Akash Srivatsa will be in London to interact with the cinema viewers!

Details of the event as follows:

🏠Venue: Safari Cinema, 2 Station Rd, Harrow HA1 2TU

🅿 Parking: Harrow Civic Centre, Station Rd, Harrow HA1 2XY (Free Parking on Sundays – 3 mins walk to Cinema)

Time: 12:30PM to 4:30PM

Length of the Movie: 124 minutes

Age Rating: 15 (Certified by Harrow Council)

Early Bird Entry Price Valid until 29th Feb, 9PM. Ticket can be booked from below:


On the eve of the celebrity premier event, there is also a celebrity networking dinner arranged on Sat 7th March,2020. Guests include UKAFF (UK Asian Film Festival) and friends from the media.

Reserve your seat for the celebrity networking dinner with Ramesh Aravind and Akash Srivatsa at CARLTON LOUNGE, 232-234,KINGSBURY ROAD,KINGSBURY-NW9 0BH
Date : Sat 7th March,2020.
Time: 6PM to 8PM

Contact kuktalkies@kannadigaruuk.com for any questions or queries