ಮಂಸೋರೆ ಅವರ 19.20.21 ಚಲನ ಚಿತ್ರ ಈಗ ಯುಕೆಯಲ್ಲಿ ಬಿಡುಗಡೆ
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಈ ಹಿಂದೆ ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಸಿನಿಮಾಗಳನ್ನು ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದರು. ಈ ಬಾರಿ ‘19.20.21’ ಹೆಸರಿನ ಒಂದು ನೈಜ ಘಟನೆ ಆಧಾರಿತ ಸಿನಿಮಾ ಮಾಡಿದ್ದಾರೆ. ಕರ್ನಾಟಕದಲ್ಲಿ ಅತ್ಯುತ್ತಮ reviews ಪಡೆದು ಈಗ ಈ ಚಿತ್ರ ಯುನೈಟೆಡ್ ಕಿಂಗ್ಡಮ್ ನಲ್ಲಿ ತೆರೆ ಕಾಣಲಿದೆ. ಭಾನುವಾರ ಮಾರ್ಚ್ ೧೨ ರಂದು ಬ್ರಿಸ್ಟಲ್ ನಲ್ಲಿ ವಿಶೇಷ ಪ್ರದರ್ಶನಗೊಂಡು ಅಲ್ಲಿಯ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ೧೯.೨೦.೨೧ ಚಿತ್ರ ಸಿನೆವರ್ಲ್ಡ್ ನಾಲ್ಕು ಪ್ರದೇಶಗಳಲ್ಲಿ […]
Continue Reading