ಕೋವಿಡ್ ಸಂತ್ರಸ್ತರ ಸಹಾಯಕ್ಕಾಗಿ ಅರವತ್ತಕ್ಕೂ ಹೆಚ್ಚು ಕಲಾವಿದರಿಂದ “ಲೈವ್ ಫಾರ್ ಕರ್ನಾಟಕ” ಎನ್ನುವ ವಿಶಿಷ್ಠವಾದ ೧೨ ಗಂಟೆಗಳ ಕಾರ್ಯಕ್ರಮ ಇದೆ ಶನಿವಾರ (೫-ಜೂನ್-೨೦೨೧) ಮಧ್ಯಾನ ೧೨ ಗಂಟೆಯಿಂದ ಮಧ್ಯರಾತ್ರಿ ೧೨ ಗಂಟೆಯವರೆಗೆ.
ದೇಣಿಗೆ ನೀಡಲು ಈ ಕೆಳಗಿನ ಲಿಂಕ್ ಬಳಸಿ:
ಯುಕೆ ಮತ್ತು ಯೂರೋಪ್ ಕನ್ನಡಿಗರಿಗಾಗಿ “ಕನ್ನಡಿಗರು ಯುಕೆ” ಮತ್ತು “ಕೆಯುಕೆ ಟಾಲ್ಕೀಸ್” ಫೆಸ್ ಬುಕ್ ಪುಟಗಳಲ್ಲಿ ನೇರಪ್ರಸಾರ… ನಿರೀಕ್ಷಿಸಿ…!!