ಕನ್ನಡ ಕಲಿ ಶಾಲೆಗಳ ವಾರ್ಷಿಕೋತ್ಸವದ ಕರೆಯೋಲೆ

“ಕನ್ನಡ ಕಲಿ” ಕನ್ನಡ ಶಾಲೆಗಳ ವಾರ್ಷಿಕೋತ್ಸವದ ಸಂಭ್ರಮಕ್ಕೆ ಕರೆಯೋಲೆ

Kannada Kali

ಪ್ರೀತಯ ಮುದ್ದು ಮಕ್ಕಳಿ ವರ್ಷವೆಲ್ಲಾ ಕಷ್ಟಪಟ್ಟಾಯಿತು ಕನ್ನಡ ಕಲಿಯಲು ಇಷ್ಟಪಟ್ಟಾಯಿತು ಸಾಕಷ್ಟು ಸಮಯ ಅದಾಗಲೆ ಕೊಟ್ಟಾಯಿತ ಹಾಗಿದ್ದಮೇಲೆ ಕಲಿಯುವ, ಕಲಿಸುವ ಹಾಗೂ ಕಲಿಕೆಯ ಸಂಭ್ರಮವು ಆಗಬೆಕಲ್ಲವೆ..? ಇಗೋ ಆ ಸಂಭ್ರಮದ ಸಮಯವು ಬಂದಾಯಿತು ಅದರ ಕರೆಯೋಲೆ ನಿಮಗಾಗಿ ಸಿದ್ಧವಾಗಿ ನಿಮ್ಮನ್ನು ತಲುಪಿ ಕಾತುರದಿಂದ ನಿವುಗಳೆಲ್ಲರು ಬರುವುದನ್ನು ಜೋತೆಗೆ ನಿಮ್ಮ ಸ್ನೇಹಿತರನ್ನು ಕರೆತರುವುದನ್ನು ಸ್ವಾಗತಿಸಲು ನಾವು ತುದಿಗಾಲ ಮೇಲೆ ನಿಂತು ಕಾಯುವ ಸರದಿ ಬಂದಾಯಿತು. ನೀವೆಲ್ಲರೂ ಬರುತ್ತೀರಿಯಲ್ಲವೆ?

ನೀವೂ ಬನ್ನಿ ನಿಮ್ಮ ಮನೆಯವರನ್ನು ಮತ್ತು ಸ್ನೇಹಿತರನ್ನು ಕರೆತನ್ನಿ. ನಿಮಗಾಗಿ ನಿಮ್ಮ ಹಾಗೂ ಇನ್ನಿತರ ಕನ್ನಡ ಕಲಿ ಮಕ್ಕಳ ಪ್ರದರ್ಶನಗಳು ಕಾತುರದಿಂದ ಕಾಯುತ್ತಿವೆ. ನೀವು ಭಾಗವಹಿಸಿದ್ದೆ ಆದಲ್ಲಿ ಖಂಡಿತವಾಗಿಯು ಇಷ್ಟು ಪಡುತ್ತೀರಿ ಮತ್ತು ಸಂಭ್ರಮಿಸುತ್ತೀರಿ ಎನ್ನುವ ಭರವಸೆ ನಮಗಿದೆ. ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸೋಣ.

ಕನ್ನಡ ಕಲಿ ಅಡ್ಮಿನ್ ತಂಡದ ಪರವಾಗಿ , ಗೋವರ್ಧನ ಗಿರಿ ಜೋಷಿ

KannadigaruUK is inviting you to a scheduled Zoom meeting.

Topic: KUK ಕನ್ನಡ ಕಲಿ ಶಾಲಾ ವಾರ್ಷಿಕೋತ್ಸವ
Time: Jul 18, 2021 02:00 PM London

Join Zoom Meeting

with meeting ID: 827 6172 3257
Passcode: KK2021

Leave a Reply

Your email address will not be published. Required fields are marked *