ಅಮೇರಿಕಾದ ಮಕ್ಕಳ ಕನ್ನಡ ಕಲಿಕೆಗೆ ಮಾನ್ಯತೆಯನ್ನು ದೊರಕಿಸಿಕೊಟ್ಟ ಕನ್ನಡ ಅಕ್ಯಾಡೆಮಿ…!

“ಅಮೇರಿಕಾದಲ್ಲಿ ವಿದೇಶಿ ಭಾಷೆಯಾಗಿ ಕನ್ನಡವನ್ನು ಕಲಿಸಲು ಅಂತರರಾಷ್ಟ್ರೀಯ ಮಾನ್ಯತೆ ದೊರೆಕಿಸಿಕೊಂಡ “ಕನ್ನಡ ಅಕ್ಯಾಡೆಮಿ ಸಂಸ್ಥೆ” ಯುಎಸ್ಎ. “ಉರಿಯುವವರು ಬೇಕಿನ್ನು ಇದರೆಣ್ಣೆಯಾಗಿಸುಡುವವರು ಬೇಕಿನ್ನು ನಿಡುಬತ್ತಿಯಾಗಿಧರಸುವವರು ಬೇಕಿನ್ನು ಸಿರಿಹಣತೆಯಾಗಿನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿಹೊತ್ತಿತೋ ಹೊತ್ತಿತು ಕನ್ನಡದ ದೀಪ…” ರಸಬಾಳೆ ಹಣ್ಣಿನಂತೆ ಕಾವ್ಯರಚನೆಗಳಿಗೆ ಹೆಸರುವಾಸಿಯಾಗಿ “ಕಾವ್ಯಾನಂದ” ಎನ್ನುವ ಕಾವ್ಯನಾಮದಿಂದ ಕವಿ ಕಾವ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಕವಿ ನಮ್ಮ ಸಿದ್ದಯ್ಯ ಪುರಾಣಿಕ ಅವರು. ಅವರ ಮೆಲಿನ ಕವಿತೆಯಲ್ಲಿ ಬರೆದ ಸಾಲುಗಳಲ್ಲಿನ ಆಶಯದಂತೆ ಇಂದು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಕನ್ನಡ ಕಲಿಸುವ […]

Continue Reading

ಕನ್ನಡ ಶಾಲೆಗಳ ವಾರ್ಷಿಕೋತ್ಸವ- ಜೂಲೈ ೧೮ ೨೦೨೧

ಕನ್ನಡಿಗರು ಯುಕೆ ಕನ್ನಡ ಕಲಿಯ ಸಹವರ್ತಿಗಳೇ, ನಿಮಗೊಂದು ಒಳ್ಳೆಯ ಸುದ್ದಿ !! ಇದೇ ಬರುವ ಜೂಲೈ ೧೮ ೨೦೨೧ ರಂದು ಕನ್ನಡ ಶಾಲೆಗಳ ವಾರ್ಷಿಕೋತ್ಸವ ನಡೆಯಲಿದ್ದು ಈ ಉತ್ಸವವು ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಳ್ಳಲಿದೆ. ಮುಖ್ಯ ಅಥಿತಿಗಳಾಗಿ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ. ಟಿ.ಎಸ್. ನಾಗಾಭರಣ, ಕಾರ್ಯದರ್ಶಿಗಳಾದ ಡಾ.ಗವಿ ಸಿದ್ಧ್ಯಯ್ಯ ಹಾಗು ಕನ್ನಡ ಅಕಾಡೆಮಿ ಯ ಅಧ್ಯಕ್ಷರಾದ ಶ್ರೀ ಶಿವ ಗೌಡರ್ ಮತ್ತು ತಂಡದವರು ಉಪಸ್ಥಿತರಾಗಲಿದ್ದಾರೆ. ಕನ್ನಡಿಗರು ಯುಕೆ ಕನ್ನಡ ಕಲಿಯ ಎಲ್ಲ ಶಿಕ್ಷಕ, […]

Continue Reading