“ಕುಂದದೆ ವರಮಂತ್ರಾಲಯದಲ್ಲಿರುವಾ…ಕರೆದಲ್ಲಿಗೆ ಬರುವ…!!”

ಭಕ್ತರು ಜಗತ್ತಿನ ಯಾವುದೆ ಮೂಲೆಯಲ್ಲಿ ನಿಂತು ನೆನೆದರೂ ಅವರಿಗೆ ಅಷ್ಟೇ ಶೀಘ್ರದಲ್ಲಿಯೇ ಒಲಿದು ಅವರ ಬಯಕೆಗಳನ್ನು ಈಡೇರಿಸುವ ಮಹಾ ಮಹಿಮರೆಂದರೆ ಕೇವಲ ಒಬ್ಬರು ಅವರೆ ಗುರುಸಾರ್ವಭೌಮರು. ಅಂತಹುದರಲ್ಲಿ ಅವರು ೩೫೧ನೇ ವರ್ಷದ ಆರಾಧನ ಮಹೋತ್ಸವದ ಸುಸಂದರ್ಭ ಮತ್ತು ಸಂಭ್ರಮವೆಂದರೆ ? ವರ್ಣನಾತೀತ, ಅಕ್ಷರಗಳಲ್ಲಿ ಹಿಡಿದಿಡಲಸಾಧ್ಯ ಕೆವಲ ಅನುಭವಿಸಬೇಕಷ್ಟೆ.

Continue Reading