ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಅನಿವಾಸಿ ಶಿಕ್ಷಕ ಶಿಕ್ಷಕಿಯರಿಗೆ ಕನ್ನಡ ಕಲಿ ಶಿಬಿರ
ಬೇಸಿಗೆ ಕಾಲ ಶಿಬಿರಗಳಿಗೆ ಹೇಳಿ ಮಾಡಿಸಿದಂತಹ ಸಮಯ ಹಾಗೂ ಬಹುತೇಕ ಸಂಯೋಜಕರು ಶಿಬಿರಗಳನ್ನು ಬೇಸಿಗೆಯಲ್ಲಿಯೇ ಎರ್ಪಡಿಸಲು ಇಷ್ಟಪಡುವಂತಹದು ಹಾಗೂ ಬಿರಿಬಿಸಿಲು ಒಂದನ್ನು ಬಿಟ್ಟರೆ ಹೆಚ್ಚೇನೂ ಹವಾಮಾನ ವೈಪರಿತ್ಯಗಳನ್ನು ಎದಿರು ನೋಡದ ಸಮಯ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಜನರು ಕರೋನಾ ಮತ್ತು ಅದರ ನಿರ್ಭಂಧಗಳ ಬವಣೆಯಿಂದ ತತ್ತರಿಸಿ ಅದರಿಂದ ಹೊರಬಂದು ಅತ್ಯಂತ ಕುತೂಹಲದಿಂದ ಈ ಬಾರಿಯ ಬೇಸಿಗೆಯನ್ನು ಎದಿರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಂಗಾಪುರ್, ಯುಕೆ, ಯುರೊಪ್, ಘಲ್ಫ್ ಹಾಗೂ ಅಮೇರಿಕಾದ ಕೆಲವು ಪ್ರದೇಶಗಳಲ್ಲಿ ಕನ್ನಡವನ್ನು ಕಲಿಸುತ್ತಿರುವ ಅನಿವಾಸಿ ಕನ್ನಡ […]
Continue Reading