ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ- ಜೂನ್ ೫ ೨೦೨೧

ನಾವು ಪ್ರಕೃತಿಗೆ ಸಲ್ಲುತ್ತೆವೆ, ನಮಗೆ ಪ್ರಕೃತಿ ಸಲ್ಲುವುದಿಲ್ಲ. ಈ ಮಾತು ಅಕ್ಷರಶಃ ಸತ್ಯ. ಪರಿಸರ ಮನುಷ್ಯನಿಗೆ ಏನೇನು ಕೊಟ್ಟಿಲ್ಲ? ನಮ್ಮ ಬದುಕಿನ ಅಸ್ತಿತ್ವಕ್ಕೆ ಬುನಾದಿ ಈ ಪ್ರಕೃತಿ, ನಾವು ತಿನ್ನುವ ಆಹಾರ ಉಸಿರಾಡುವ ಗಾಳಿ ಎಲ್ಲವೂ ಪ್ರಕೃತಿಯ ದೇಣಿಗೆ.  ಸೂರ್ಯಮಂಡಲದಲ್ಲಿ ಪೃಥ್ವಿಯಂಥ ಬೇರೊಂದು ಗ್ರಹವಿಲ್ಲ. ಇಲ್ಲಿನ ಪ್ರತಿ ಒಂದು ಜೀವರಾಶಿಯೂ ಈ ಭೂಮಿತಾಯಿಗೆ ಚಿರಋಣಿ. ತಲೆತಲಾಂತರಗಳಿಂದಲೂ ನಮ್ಮನ್ನು ಸಾಕಿ ಸಲಹುತ್ತಿರುವ ಈ ಪರಿಸರಕ್ಕೆ ನಾವೇನು ಕೊಟ್ಟಿದ್ದೇವೆ ? ಮಾಲಿನ್ಯ, ಶೋಷಣೆ, ಹಿಂಸೆ. ನಾವು ಈಗಲೂ ಯೆಚ್ಚರಗೊಳ್ಳಲಿಲ್ಲವೆಂದರೆ, ನಮ್ಮ ಮಕ್ಕಳು ಮೊಮ್ಮಕ್ಕಳು ಗಿಡ, […]

Continue Reading