ಸಮ್ಮರ್ ಸೋಲ್ಸ್ಟಿಸ್/ಜೂನ್ ಸೋಲ್ಸ್ಟಿಸ್ – ಜೂನ್ ೨೧ ೨೦೨೧
ಪ್ರತಿ ವರುಷ ಜೂನ್ ತಿಂಗಳ ೨೦-೨೧ ನೇ ತಾರೀಖುಗಳು ಸಮ್ಮರ್ ಸೋಲ್ಸ್ಟಿಸ್ ಅಥವಾ ಜೂನ್ ಸೋಲ್ಸ್ಟಿಸ್ ಎಂದು ಪ್ರಸಿದ್ಧಿ ಪಡೆದಿವೆ.ಏನಿದು ಸಮ್ಮರ್ ಸೋಲ್ಸ್ಟಿಸ್ ?ಸೋಲ್ಸ್ಟಿಸ್ ಎನ್ನುವುದು ಲ್ಯಾಟಿನ್ ಭಾಷೆಯ ಪದ. ಇದರ ಅರ್ಥ ಸ್ಥಿರವಾಗಿ ನಿಂತಿರುವ ಸೂರ್ಯನು ಎಂದು. ನಮ್ಮ ಭೂಮಿಯ ಉತ್ತರಾರ್ಧಗೋಳದಲ್ಲಿ ನೆಲೆಸಿರುವ ಪ್ರದೇಶಗಳು ಜೂನ್ ತಿಂಗಳ ೨೦ ಅಥವಾ ೨೧ ನೇ ತಾರೀಖಿನಂದು ವರುಷದ ದೀರ್ಘ ದಿನ ಹಾಗು ಸಣ್ಣ ರಾತ್ರಿಗಳನ್ನು ಕಾಣುತ್ತವೆ. ದಿನದ ಹೊತ್ತಿನಲ್ಲಿ ಸೂರ್ಯನು ಅಲುಗಾಡದೆ ಒಂದೇ ಕಡೆ ನಿಂತುಬಿಟ್ಟಿದ್ದಾನೇನೋ ಎಂಬಂತೆ […]
Continue Reading