ಸೂರ್ಯ ಗ್ರಹಣ ಜೂನ್ ೧೦, ೨೦೨೧- ಯು. ಕೇ. ಮತ್ತು ಯುರೋಪ್ ನಲ್ಲಿ ವೀಕ್ಷಣೆಗೆ ಬೇಕಾದ ಮಾಹಿತಿಗಳು

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದುಹೋದಾಗ, ಸಂಭವಿಸುವ ವೈಜ್ನ್ಯಾನಿಕ ಘಟನೆಯನ್ನು ಸೂರ್ಯ ಗ್ರಹಣ ಎಂದು ಹೇಳಲಾಗುತ್ತದೆ.ಭೂಮಿಯನ್ನು ಸುತ್ತುವ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಚಂದ್ರನ ನೆರಳು ಭೂಮಿಗೆ ಬಿದ್ದು, ಸೂರ್ಯನ ಬೆಳಕು ಭೂಮಿಗೆ ಬೀಳದಂತೆ ಕತ್ತಲೆ ಆವರಿಸುವುದು. ಅದನ್ನು ಗ್ರಹಣ ಎಂದು ಕರೆಯಲಾಗುತ್ತದೆ. ಗ್ರಹಣವು ಖಗ್ರಾಸ ಅಥವ ಪಾರ್ಶ್ವವಾಗಿ ಸಂಭವಿಸಬಹುದು. ಈ ವರ್ಷದ ಮೊದಲನೇ ಹಾಗು ಅತಿ ದೊಡ್ಡ ಸೂರ್ಯ ಗ್ರಹಣವು ಜೂನ್ ೧೦ ರಂದು ಸಂಭವಿಸಲಿದ್ದು ವಿಶೇಷವಾಗಿ ಯು.ಕೇ. ಹಾಗು ಯುರೋಪ್ […]

Continue Reading