ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

`ಕನ್ನಡವೇ ಸತ್ಯ. ಕನ್ನಡವೇ ನಿತ್ಯ’. ಕನ್ನಡ ಬರೀ ಭಾಷೆಯಲ್ಲ ಅದು ನಮ್ಮ ಉಸಿರು, ನಮ್ಮ ಬದುಕು. ಅದೊಂದು ಭಾವನಾತ್ಮಕ ಸಂಬಂಧ. ಕರುನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಮತ್ತೆ ಸಂಭ್ರಮದಿಂದ ಕಳೆಯುವ ಕ್ಷಣ ಬಂದಿದೆ. ವಿಶ್ವದಲ್ಲಿರುವ ಎಲ್ಲಾ ಕನ್ನಡಿಗರಿಗೆ ಕನ್ನಡಿಗರುಯುಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಈ ಸಂದರ್ಭದಲ್ಲಿ ಖ್ಯಾತ ನಟ, ನಿರೂಪಕ ರಮೇಶ್ ಅರವಿಂದ್ ಅವರಿಂದ ಯುಕೆ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯನನ್ನು ಕೋರಿದ್ದಾರೆ. ಹಾಗೆಯೇ ಹಿರಿಯ ಗಾಯಕಿ […]

Continue Reading

Message from Jeremy Bedford

On the eve of Yoga International Day, Kannadigaruuk and Chirantana Davangere conducted a special YOGA event from Bhageerathi Kannadati attended by 100+ families from both Karnataka and UK. Mr Jeremy Pilmore-Bedford, British Deputy High Commissioner, Bengaluru wishes the UK / India diaspora with his special message. #ಕನ್ನಡಿಗರುಯುಕೆ #yogainternationalday #Covid19India #ಕರ್ನಾಟಕ #ಕನ್ನಡ

Continue Reading

ವಿಶ್ವ ಯೊಗ ದಿನಾಚರಣೆಯ ಪ್ರಯುಕ್ತ ವಿಶೇಷ ಶಿಬಿರ

ಇದೇ ದಿನಾಂಕ ೨೦ ಜೂನ್, ಭಾನುವಾರದಂದು ಕನ್ನಡಿಗರುಯುಕೆ ಹಾಗೂ ಚಿರಂತನ ದಾವಣಗೆರೆ ಜೊತೆಗೂಡಿ ಅಂತಾರಾಷ್ಟ್ರೀಯ ಯೊಗ ದಿನಾಚರಣೆಯ ಪ್ರಯುಕ್ತ ಡಾ. ಭಾಗೀರಥಿ ಕನ್ನಡತಿ ಅವರಿಂದ ವಿಶೇಷ ಯೊಗ ಶಿಬಿರವನ್ನು ವರ್ಚುಯಲ್ ಜೂಮ್ ಮುಖಾಂತರ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯುನೈಟೆಡ್ ಕಿಂಗ್ಡಮ್ ಹಾಗೂ ಕರ್ನಾಟಕದಿಂದ ಸುಮಾರು ೨೦೦ ಯೊಗ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಶ್ರೀ ಜೆರೆಮಿ ಬೆಡ್ಫೋರ್ಡ್, ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಬೆಂಗಳೂರು ಅವರು ಕನ್ನಡಿಗರನ್ನುದ್ದೇಶಿಸಿ ಮಾತನಾಡಲಿದ್ದಾರೆ ಜೊತೆಗೆ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ಶ್ರೀ […]

Continue Reading

ಅಮೆಜಾನ್ ಕೆನಡಾ ದಿಂದ ಕನ್ನಡಕ್ಕೆ ಅವಮಾನ

ಒಳ ಉಡುಪುಗಳ ಮೇಲೆ ಕನ್ನಡದ ಧ್ವಜದ ಬಣ್ಣ ಮತ್ತು ಕರ್ನಾಟಕ ಸರ್ಕಾರದ ಲಾಂಛನವನ್ನು ಬಳಸಿ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಆಗುವಂತೆ ಮಾಡಿರುವ ಕೆನಡಾದ ಅಮೆಜಾನ್ ಸಂಸ್ಥೆಯನ್ನು ವಿಶ್ವದಾದ್ಯಂತ ಕನ್ನಡಿಗರು ಖಂಡಿಸಿದ್ದಾರೆ. ಇದರ ಬಗ್ಗೆ ತೀವ್ರವಾಗಿ ಖಂಡಿಸಿದ ಕನ್ನಡ ಸಂಘ ಟೊರೊಂಟೊ, ಅವರ ಫೇಸ್ಬುಕ್ ಪೇಜ್ ನಲ್ಲಿ ಎಲ್ಲಾ ಕನ್ನಡಿಗರು ಅಮೆಜಾನ್ ಸಂಸ್ಥೆಗೂ ದೂರು ಸಲ್ಲಿಸುವಂತೆ ಕೋರಿದ್ದಾರೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಅರವಿಂದ್ ಲಿಂಬಾವಳಿ ಅವರು ಅಮೆಜಾನ್ ಕೆನಡಾ ವಿರುದ್ಧ […]

Continue Reading

ಡಾ.ಗಿರಿಶಂಕರ್ ಅವರಿಗೆ ಗೌರವ ಎಂಬಿಇ

ಡಾ. ಗಿರಿ ಶಂಕರ್ ಅವರಿಗೆ ಸಾರ್ವಜನಿಕ ಆರೋಗ್ಯ ವೇಲ್ಸ್‌ನಲ್ಲಿ ಆರೋಗ್ಯ ಸಂರಕ್ಷಣೆಗಾಗಿ ಗೌರವ MBE ನೀಡಿ ಗೌರವಿಸಲಾಗಿದೆ. ವೇಲ್ಸ್‌ನಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ ಅವರು ಮಾಡಿದ ಸೇವೆಗಳನ್ನು ಗುರುತಿಸಿ ಗೌರವ MBE ನೀಡಲಾಗಿದೆ. ಮೂಲತಃ ಭಾರತದ ಬೆಂಗಳೂರಿನಿಂದ ಬಂದ ಡಾ.ಗಿರಿಶಂಕರ್ ಅವರು ಇನ್ಸಿಡೆಂಟ್ ಡೈರೆಕ್ಟರ್ ಆಗಿ ಕರೋನ ವೈರಸ್ ಸಾಂಕ್ರಾಮಿಕಕ್ಕೆ ಪ್ರತಿಕ್ರಿಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Continue Reading